ನೇತ್ರದಾನ ಬದಲಾವಣೆಯನ್ನು ತರುತ್ತದೆ
ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿ ಮತ್ತು ದಾನಿಯಾಗಲು ಸೈನ್ ಅಪ್ ಮಾಡಿ. ದಯವಿಟ್ಟು ಪ್ರತಿಜ್ಞೆ ಅರ್ಜಿಯನ್ನು ಭರ್ತಿ ಮಾಡಿ ಮತ್ತು “ನನ್ನ ಕಣ್ಣುಗಳನ್ನು ದಾನ ಮಾಡಲು ಪ್ರಮಾಣ ಮಾಡುತ್ತೇನೆ” ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಕಣ್ಣುಗಳನ್ನು ದಾನ ಮಾಡುವ ನಿರ್ಧಾರವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಇದರಿಂದ ಅವರು ನಿಮ್ಮ ಮರಣದ ಸಮಯದಲ್ಲಿ ಅಗತ್ಯತೆಯನ್ನು ನೋಡಿಕೊಳ್ಳಬಹುದು.
Eye Donation Makes a Difference
Say “YES” to Eye Donation and Sign-up to be a Donor. Please fill the pledge form and click on the submit button. Share your decision to donate your eyes with your family and friends so that they can do the needful at the time of your death.
"*" indicates required fields
ನೇತ್ರದಾನ ಮಾಡಲು ಸೂಚನೆಗಳು:
• ಸಾವು ಸಂಭವಿಸಿದ 4 ರಿಂದ 6 ತಾಸುಗಳ ಒಳಗೆ ನೇತ್ರದಾನ ಕೇಂದ್ರಕ್ಕೆ +91 9741685555 ಗೆ ದಯವಿಟ್ಟು ಕರೆ ಮಾಡಿ.
• ದಾನಿಯ ಕಣ್ಣುಗಳನ್ನು ಮುಚ್ಚಿ ಮತ್ತು ಮುಚ್ಚಿದ ಕಣ್ಣುಗಳ ಮೇಲೆ ಒದ್ದೆ ಹತ್ತಿಯ ಉಂಡೆಯನ್ನು ಇಡಿ.
• ಫ್ಯಾನ್‍ಗಳನ್ನು ಆರಿಸಿ ಮತ್ತು ಎಸಿ ಅಥವಾ ಕೂಲರ್ ಚಲಾಯಿಸಿ.
• ತಲೆಯನ್ನು ದಿಂಬಿನ ಸಹಾಯದಿಂದ ಎತ್ತರ ಮಾಡಿ.
INSTRUCTION FOR EYE DONATION
- Dial the Eye Bank (+91-9741685555, +91-80-66121641) within 6 hours of death.
- Close eyes of the donor and place wet cotton swab on closed eyes.
- Switch off the fans and keep the air-conditioner or cooler on.
- Raise the head with the help of a pillow.